big-budget film

ಬಿಗ್ ಬಜೆಟ್ ಚಿತ್ರದಲ್ಲಿ ನಟ ಚಿಕ್ಕಣ್ಣ; ಬಂಡವಾಳ ಹೂಡಲಿದ್ದಾರೆ ಸೋಮಶೇಖರ್ ಕಟ್ಟಿಗೇನಹಳ್ಳಿ!
ಸಿನಿಮಾ ಸುದ್ದಿ

ಬಿಗ್ ಬಜೆಟ್ ಚಿತ್ರದಲ್ಲಿ ನಟ ಚಿಕ್ಕಣ್ಣ; ಬಂಡವಾಳ ಹೂಡಲಿದ್ದಾರೆ ಸೋಮಶೇಖರ್ ಕಟ್ಟಿಗೇನಹಳ್ಳಿ!

ಮತ್ತೊಂದು ರೋಚಕ ಯೋಜನೆಗೆ ಚಿಕ್ಕಣ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಾರಿ, ನಟ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಈವರೆಗೆ ತಾವು ಕಾಣಿಸಿಕೊಳ್ಳದ ಪಾತ್ರವನ್ನು ಒಳಗೊಂಡಿರುವ ಆಸಕ್ತಿದಾಯಕ ಸ್ಕ್ರಿಪ್ಟ್ ಇದೆ ಎಂದು ವರದಿಯಾಗಿದೆ.

'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜೊತೆ ಶ್ರೀಮುರಳಿ ಹೊಸ ಚಿತ್ರ ಅನೌನ್ಸ್: ಅದ್ಧೂರಿ ಬಜೆಟ್ ಸಿನಿಮಾದಲ್ಲಿ ರೋರಿಂಗ್ ಸ್ಟಾರ್!
ಸಿನಿಮಾ ಸುದ್ದಿ

'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜೊತೆ ಶ್ರೀಮುರಳಿ ಹೊಸ ಚಿತ್ರ ಅನೌನ್ಸ್: ಅದ್ಧೂರಿ ಬಜೆಟ್ ಸಿನಿಮಾದಲ್ಲಿ ರೋರಿಂಗ್ ಸ್ಟಾರ್!

ಶ್ರೀಮುರಳಿ ನಟಿಸಲಿರುವ ಈ ಸಿನಿಮಾದ ಮೂಲಕ ಟಾಲಿವುಡ್​ನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದೆ. ಈ ಹಿಂದೆ ಶರಣ್ ನಟನೆಯ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾವನ್ನು ಕೂಡ ನಿರ್ಮಿಸಿತ್ತು.