Big Brother

ಮಹಾರಾಷ್ಟ್ರದಲ್ಲಿ ಶಿವಸೇನೆಯೇ 'ದೊಡ್ಡಣ್ಣ': ಸಂಜಯ್ ರೌತ್
ದೇಶ

ಮಹಾರಾಷ್ಟ್ರದಲ್ಲಿ ಶಿವಸೇನೆಯೇ 'ದೊಡ್ಡಣ್ಣ': ಸಂಜಯ್ ರೌತ್

ಮಹಾರಾಷ್ಟ್ರದಲ್ಲಿ ಶಿವಸೇನೆಯೇ ದೊಡ್ಡಣ್ಣ ಮತ್ತು ಅದು ಹಾಗೆಯೇ ಉಳಿಯಬೇಕು ಎಂದು ಶಿವಸೇನಾ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರೌತ್ ಅವರು ಸೋಮವಾರ ಹೇಳಿದ್ದಾರೆ.

ನೇಪಾಳಕ್ಕೆ ಭಾರತ 'ದೊಡ್ಡಣ್ಣ' ಅಲ್ಲ ಹಿರಿಯಣ್ಣ: ಸುಷ್ಮಾ ಸ್ವರಾಜ್
ದೇಶ

ನೇಪಾಳಕ್ಕೆ ಭಾರತ 'ದೊಡ್ಡಣ್ಣ' ಅಲ್ಲ ಹಿರಿಯಣ್ಣ: ಸುಷ್ಮಾ ಸ್ವರಾಜ್

ಭಾರತ ನೇಪಾಳದ ಮೇಲೆ ಪ್ರಾಬಲ್ಯ ಮೆರೆಯುತ್ತಿದ್ದು ದೊಡ್ಡಣ್ಣನ ರೀತಿಯಲ್ಲಿ ಎಂದು ಹೇಳುತ್ತಿದ್ದಾರೆ. ಆದರೆ ಭಾರತ ಹಿರಿಯಣ್ಣನ ಸ್ಥಾನದಲ್ಲಿದೆ ಸುಷ್ಮಾ ಸ್ವರಾಜ್

ಭಾರತದ ಹಿರಿಯಣ್ಣನ ವರ್ತನೆಯನ್ನು ಒಪ್ಪುವುದಿಲ್ಲ: ನೇಪಾಳ
ವಿದೇಶ

ಭಾರತದ ಹಿರಿಯಣ್ಣನ ವರ್ತನೆಯನ್ನು ಒಪ್ಪುವುದಿಲ್ಲ: ನೇಪಾಳ

ಭಾರತದೊಂದಿಗೆ ಉತ್ತಮ ಸಂಬಂಧವನ್ನು ಮುಂದುವರೆಸಲು ಬಯಸುತ್ತೇವೆ ಆದರೆ, ಭಾರತದ ಹಿರಿಯಣ್ಣನ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ

ಮೊದಲ ಬಾರಿಗೆ ಬಿಗ್ ಬ್ರದರ್ ಶೋನಲ್ಲಿ ತೃತೀಯ ಲಿಂಗಿ  ಸ್ಪರ್ಧೆ
ದೇಶ

ಮೊದಲ ಬಾರಿಗೆ ಬಿಗ್ ಬ್ರದರ್ ಶೋನಲ್ಲಿ ತೃತೀಯ ಲಿಂಗಿ ಸ್ಪರ್ಧೆ

ಅಮೆರಿಕಾದ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಪ್ರಪ್ರಥಮವಾಗಿ ತೃತೀಯ ಲಿಂಗಿಯೊಬ್ಬರು ತಮ್ಮ ಅದೃಷ್ಟ ಪರೀಕ್ಷಿಸಲು ಕಣಕ್ಕಿಳಿದಿದ್ದಾರೆ.