ಸಿನಿಮಾ ಸುದ್ದಿಬಿಗ್ ಬಾಸ್ ಕನ್ನಡ ಸೀಸನ್ 12: ಕಾಗೆ-ನರಿ ಕಥೆ ಹೇಳಿದ ಕಿಚ್ಚ ಸುದೀಪ್, ಆದರೆ ಅದರಲ್ಲೊಂದು ಟ್ವಿಸ್ಟ್....
ಇದೀಗ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಬಿಗ್ಬಾಸ್ ಎಪಿಸೋಡ್ ಪ್ರಸಾರವಾಗುವ ಸಮಯ ಘೋಷಣೆ ಮಾಡಲಾಗಿದೆ. ಪ್ರೋಮೋನಲ್ಲಿ ಸುದೀಪ್ ಆಸಕ್ತಿಕರ ಕಾಗೆ-ನರಿಯ ಕಥೆಯೊಂದನ್ನು ಹೇಳಿದ್ದಾರೆ.