ವಿದೇಶಜೋ- ಬೈಡನ್ ಕುಟುಂಬದಿಂದ ಪ್ರಧಾನಿ ಮೋದಿಗೆ ಔತಣಕೂಟ ಆಯೋಜನೆ!
ಶ್ವೇತಭವನದಲ್ಲಿ ಆಯೋಜನೆಯಾಗಿರುವ ಸ್ಟೇಟ್ ಡಿನ್ನರ್ ಗೂ ಮುನ್ನಾ ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿಗೆ ಔತಣಕೂಟ ಆಯೋಜಿಸಲು ಅಮೆರಿಕ ಅಧ್ಯಕ್ಷ ಜೋ-ಬೈಡನ್ ಕುಟುಂಬ ಯೋಜಿಸುತ್ತಿದೆ ಎಂದು ಹಿರಿಯ ಆಡಳಿತಾ ಧಿಕಾರಿಯೊಬ್ಬರು ತಿಳಿಸಿದ್ದಾರೆ.