Bidders

ಲೋಕೋಪಯೋಗಿ ಇಲಾಖೆಯ 373 ಗುತ್ತಿಗೆಗಳಲ್ಲಿ ಶೇ.75ರಷ್ಟು ಕಾಮಗಾರಿಗಳನ್ನು ಒಬ್ಬರು, ಇಬ್ಬರು ಬಿಡ್ಡರ್‌ಗಳಿಗೆ ನೀಡಲಾಗಿದೆ: ಸಿಎಜಿ
ಗುತ್ತಿಗೆದಾರರಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ನಡುವೆಯೇ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯುಡಿ) 2016ರಿಂದ 2021ರ ಅವಧಿಯಲ್ಲಿ ನಡೆದಿರುವ ‘ರಸ್ತೆ ಕಾಮಗಾರಿಗಳ ಯೋಜನೆ ಮತ್ತು ಗುತ್ತಿಗೆ ನಿರ್ವಹಣೆ’ಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದನ್ನು ಮಹಾ ಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.

44 ವಂದೇ ಭಾರತ್ ಟ್ರೈನ್ ಗಳ ಬಿಡ್ ನಲ್ಲಿ ಚೀನಾ ಸಂಸ್ಥೆ ಭಾಗಿ!
ದೇಶಿಯ ಟ್ರೈನ್ 18 ಯೋಜನೆಗೆ ಕರೆಯಲಾಗಿದ್ದ ಟೆಂಡರ್ ನಲ್ಲಿ ಭಾಗವಹಿಸಿದ್ದ ಬಿಡ್ಡರ್ ಗಳ ಪೈಕಿ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್ ಆರ್ ಕಾರ್ಪೊರ್ಷನ್ ಸಹ ಇದೆ ಎಂಬ ಮಾಹಿತಿ ಬಹಿರಂಗವಾಗಿದೆ.

111 ಯುದ್ಧ ವಿಮಾನಗಳಿಗಾಗಿ ಬಿಡ್ಡರ್ ಗಳ ಪಟ್ಟಿ ತಯಾರಿಸಿದ ಕೇಂದ್ರ
ಸೋವಿಯತ್ ಯುಗಗಳ ಹೆಲಿಕಾಫ್ಟರ್ ಗಳ ಬದಲಿಗೆ ಅತ್ಯಾಧುನಿನ ಹೆಲಿಕಾಫ್ಟರ್ ಗಳನ್ನು ಭಾರತದಲ್ಲೇ ತಯಾರಿಸುವ ಉದ್ದೇಶದಿಂದ ಭಾರತ ಬಿಡ್ಡರ್ ಗಳ ಪಟ್ಟಿಯನ್ನು ತಯಾರಿಸಿದೆ.

