Bidar man

ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್ಗೆ ಕಿರುಕುಳ; ಬೀದರ್ ಮೂಲದ ವ್ಯಕ್ತಿ ಬಂಧನ
ದಕ್ಷಿಣ ಕೊರಿಯಾದ ವ್ಲಾಗರ್ಗೆ ಕಿರುಕುಳ ನೀಡಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪುಣೆಯಲ್ಲಿ ಬೀದರ್ ಮೂಲಕ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮಗಳನ್ನು ಡಾಕ್ಟರ್ ಮಾಡುವ ಕನಸು: ಸೀಟು ಕೊಡಿಸುವುದಾಗಿ 16 ಲಕ್ಷ ರು. ದೋಖಾ; ಬೀದರ್ ನ ಬಡಪಾಯಿ ತಂದೆಯ ಅಳಲು
ಮಗಳನ್ನು ಡಾಕ್ಟರ್ ಮಾಡುವ ಕನಸು ಕಟ್ಟಿಕೊಂಡಿದ್ದ ಬಡಪಾಯಿ ತಂದೆಗೆ ಮೂವರು ವಂಚಿಸಿ ಹಣ ಲಪಾಟಿಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿದ ಮೂವರು ಬೀದರ್ ಮೂಲದ ವ್ಯಕ್ತಿಗೆ ವಂಚಿಸಿದ್ದಾರೆ.

