ರಾಜ್ಯರಾಸಾಯನಿಕ ತ್ಯಾಜ್ಯ ಬಿಡುಗಡೆ ಆರೋಪ: ಬೀದರ್ನ 3 ಕೈಗಾರಿಕೆಗಳ ಬಂದ್ ಗೆ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ
ಸಚಿವ ಈಶ್ವರ್ ಖಂಡ್ರೆ ಮೆಸರ್ಸ್ 6 ಹೆಚ್ ಇಂಡಸ್ಟ್ರೀಸ್, ಮೆಸರ್ಸ್ ಸತ್ಯದೀಪ್ತ್ ಕೆ ಇಂಡಸ್ಟ್ರೀಸ್ ಮತ್ತು ಮೆಸರ್ಸ್ ಹಿಮಾಲಯ ಇಂಡಸ್ಟ್ರೀಸ್ ನ್ನು ತಕ್ಷಣವೇ ಮುಚ್ಚುವಂತೆ ನಿರ್ದೇಶನ ನೀಡಿದ್ದಾರೆ.