Bidar DC

ನಾಲ್ಕೂವರೆ ವರ್ಷ ಕಳೆದರೂ MLC ಪಾಟೀಲ್ ಗೆ ಸಿಗದ ಕಚೇರಿ: ಜಿಲ್ಲಾಧಿಕಾರಿಯನ್ನು ಸದನಕ್ಕೆ ಕರೆಸಿ, ಛೀಮಾರಿ ಹಾಕಿ; ಹೊರಟ್ಟಿಗೆ ಪುಟ್ಟಣ್ಣ ಒತ್ತಾಯ
ಹಕ್ಕು ಭಾದ್ಯತಾ ಸಮಿತಿ ಸದಸ್ಯರೂ ಬೀದರ್‌ಗೆ ಭೇಟಿ ನೀಡಿ, ಕಚೇರಿ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಹೀಗಿದ್ದರೂ ಕಚೇರಿ ಒದಗಿಸಿಲ್ಲ. ತಕ್ಷಣವೇ ಜಿಲ್ಲಾಧಿಕಾರಿಯನ್ನು ಸದನಕ್ಕೆ ಕರೆಸಿ, ಛೀಮಾರಿ ಹಾಕಬೇಕು.

ಭೂ ಕಬಳಿಕೆ ಪ್ರಕರಣ: ಬೀದರ್ ಜಿಲ್ಲಾಧಿಕಾರಿ ವಿರುದ್ಧ ವಿಶೇಷ ನ್ಯಾಯಾಲಯದಿಂದ ವಾರಂಟ್ ಜಾರಿ
ಚವ್ಹಾಣ್ ಜೊತೆಗೆ, ಬೀದರ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಸಿ), ಬೀದರ್ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸಿ), ತಹಶೀಲ್ದಾರ್, ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರು ಮತ್ತು ಬೀದರ್ ಸಬ್-ರಿಜಿಸ್ಟ್ರಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ

