Bidadi police

No-parking ನಲ್ಲಿ ಲಾರಿ ಪಾರ್ಕ್ ಮಾಡಿದ ಚಾಲಕರಿಗೆ ಶಾಕ್: ವಾಹನ ವಶಕ್ಕೆ ಪಡೆದು, FIR ದಾಖಲಿಸಿದ ಪೊಲೀಸರು..!
ಕರ್ನಾಟಕ ನೋಂದಣಿ ಹೊಂದಿದ್ದ ಕಂಟೈನರ್ ವಾಹನದ ಚಾಲಕ ಡಿ. ಶಿವಕುಮಾರ್ (35) ಹಾಗೂ ತಮಿಳುನಾಡು ನೋಂದಣಿ ಹೊಂದಿದ್ದ ಮತ್ತೊಂದು ಕಂಟೈನರ್ ವಾಹನದ ಚಾಲಕ ಎನ್. ಹರ್ಮನ್ (21) ವಿರುದ್ಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

'ಲವ್ ಯೂ ರಚ್ಚು' ಶೂಟಿಂಗ್ ವೇಳೆ ಫೈಟರ್ ಸಾವು: ಗುರು ದೇಶಪಾಂಡೆ ಸೇರಿ ಐವರ ವಿರುದ್ಧ ಕೇಸು ದಾಖಲು
'ಲವ್ ಯೂ ರಚ್ಚು' ಸಿನೆಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ 28 ವರ್ಷದ ಯುವಕ ಫೈಟರ್ ವಿವೇಕ್ ಮೃತಪಟ್ಟಿರುವ ಘಟನೆ ಸಂಬಂಧ ಬೆಂಗಳೂರು ಹೊರವಲಯದ ಬಿಡದಿ ಪೊಲೀಸರು ಐವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್ ಅರೆಸ್ಟ್
ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಕಡೆಗೂ ಪೋಲೀಸರು ಬಂಧಿಸಿದ್ದಾರೆ.

