ದೇಶಅಖಿಲೇಶ್ ಅವರಿಗೇ 'ಸೈಕಲ್' ಚಿಹ್ನೆ ನೀಡಿ: ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದ ಮಕ್ಕಳು
ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಹಿನ್ನಲೆಯಲ್ಲಿ ಪಕ್ಷದ ಎಂಎಲ್'ಎ ಗಳು ಹಾಗೂ ಎಂಎಲ್ ಸಿಗಳು ಒಂದೆಡೆ ಮುಖ್ಯಮಂತ್ರಿ ಅಖಿಲೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅನಿರೀಕ್ಷಿತ ಭಾಗಗಳಿಂದಲೂ ಅಖಿಲೇಶ್ ಗೆ ಬೆಂಬಲಗಳು...