ಸಿನಿಮಾ ಸುದ್ದಿನನ್ನ ವೃತ್ತಿಬದುಕು 'ಬಿಚ್ಚುಗತ್ತಿ'ಯ ಮೂಲಕ ತೆರೆದುಕೊಳ್ಳಲಿದೆ: ರಾಜವರ್ಧನ್
ಕಳೆದ ಐದು ವರ್ಷಗಳಲ್ಲಿ ತಾನು ಅಭಿನಯಿಸಿದ ಮೊದಲ ಚಿತ್ರದ ಬಿಡುಗಡೆಯಾಗದೆ ಸ್ಯಾಂಡಲ್ ವುಡ್ ನಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿಕೊಳ್ಳಲು ಹೆಣಗುತ್ತಿರುವ ನಟ ರಾಜವರ್ಧನ್ ಗೆ ಇದೀಗ ತಮ್ಮ ಮುಂದಿನ ಚಿತ್ರ "ಬಿಚ್ಚುಗತ್ತಿ ಚಾಪ್ಟರ್ ೧" ಮೇಲೆ ಬಹಳಷ್ಟು ಭರವಸೆಗಳಿದೆ.