ಕ್ರಿಕೆಟ್'ನನ್ನನ್ನು ನಾನು ಕೊಲ್ಲದಿರಲು ಅವಳೇ ಕಾರಣ': ತಿಹಾರ್ ಜೈಲಿನಲ್ಲಿ 27 ದಿನ ಕಳೆದ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್
ತಮ್ಮ ಪತ್ನಿ ವಕೀಲರೊಂದಿಗೆ ಮಾತನಾಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ತಮ್ಮನ್ನು ಖಳನಾಯಕ ಎಂದು ಹಣೆಪಟ್ಟಿ ಕಟ್ಟುತ್ತಿದ್ದ ಸಮಯದಲ್ಲಿ, ನನ್ನ ಪತ್ನಿಯ ಕುಟುಂಬವು ತನ್ನ ಬೆಂಬಲಕ್ಕೆ ಬಂಡೆಯಂತೆ ನಿಂತಿತು ಎಂದು ಶ್ರೀಶಾಂತ್ ಹೇಳಿದರು.