ರಾಜಕೀಯಮೋದಿ ಫ್ಯಾಕ್ಟರ್ ನಿಂದ ಲೋಕಸಭೆ ಚುನಾವಣೆಗೂ ಮುನ್ನವೇ I.N.D.I.A ಮೈತ್ರಿಕೂಟ ವಿಧ್ರ: ಭೂಪೇಂದರ್ ಯಾದವ್
ಲೋಕಸಭೆ ಚುನಾವಣೆ ಘೋಷಣೆಯಾಗುವ ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿಕೂಟ ಐಎನ್ಡಿಐಎ ಬಣ ವಿಧ್ರಗೊಳ್ಳಲು ಆರಂಭಿಸಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಟೀಕಿಸಿದ್ದಾರೆ.