ನಟ ಅಜಯ್ ದೇವಗನ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿಶೇಕ್ ದುದೈಯ್ಯಾ ನಿರ್ದೇಶಿಸಿದ್ದಾರೆ.