ದೇಶಭಾರತದಲ್ಲಿ ವರದಿಯಾಗುತ್ತಿರುವುದಕ್ಕಿಂತ ನಿಜವಾದ ಕೋವಿಡ್ ಪ್ರಕರಣಗಳು 17 ಪಟ್ಟು ಹೆಚ್ಚಿವೆ: ಬಿಎಚ್ಯು ಅಧ್ಯಯನ
ಭಾರತದಲ್ಲಿ ನಿಜವಾದ ಕೋವಿಡ್-19 ಪ್ರಕರಣಗಳ ಸಂಖ್ಯೆ ಈಗ ಲಭ್ಯವಿರುವ ಅಧಿಕೃತ ಅಂಕಿಅಂಶಕ್ಕಿಂತ ಸುಮಾರು 17 ಪಟ್ಟು ಹೆಚ್ಚಿರಬಹುದು ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಸಂಶೋಧಕರ ನೇತೃತ್ವದ ಅಧ್ಯಯನವು ಸೂಚಿಸಿದೆ.