Bhoomi Shetty

ಮಾಲಾಶ್ರೀ, ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ನಟನೆಯ 'ಕೆಂಡದ ಸೆರಗು' ಬಿಡುಗಡೆ ದಿನಾಂಕ ಫಿಕ್ಸ್!
ಸಿನಿಮಾ ಸುದ್ದಿ

ಮಾಲಾಶ್ರೀ, ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ನಟನೆಯ 'ಕೆಂಡದ ಸೆರಗು' ಬಿಡುಗಡೆ ದಿನಾಂಕ ಫಿಕ್ಸ್!

ಶ್ರೀ ಮುತ್ತು ಟಾಕೀಸ್ ಬ್ಯಾನರ್ ಅಡಿಯಲ್ಲಿ ಕೊಟ್ರೇಶ್ ಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ಶೋಭಿತಾ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್, ವರ್ಧನ್, ಯಶ್ ಶೆಟ್ಟಿ, ಸಿಂಧು ಲೋಕನಾಥ್ ಮತ್ತು ಹರೀಶ್ ಅರಸು ಸೇರಿದಂತೆ ಇತರರು ನಟಿಸಿದ್ದಾರೆ.

ಯಾವುದೇ ಗಡಿಗಳಿಲ್ಲದ ತೆರೆದ ಪುಸ್ತಕವಾಗಲು ಬಯಸುತ್ತೇನೆ: 'ಇಕ್ಕಟ್' ನಟಿ ಭೂಮಿ ಶೆಟ್ಟಿ
ಸಿನಿಮಾ ಸುದ್ದಿ

ಯಾವುದೇ ಗಡಿಗಳಿಲ್ಲದ ತೆರೆದ ಪುಸ್ತಕವಾಗಲು ಬಯಸುತ್ತೇನೆ: 'ಇಕ್ಕಟ್' ನಟಿ ಭೂಮಿ ಶೆಟ್ಟಿ

'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ನಂತರ ಬಿಗ್ ಬಾಸ್‌ನಲ್ಲೂ ಗಮನಸೆಳೆದಿದ್ದ ನಟಿ ಭೂಮಿ ಶೆಟ್ಟಿ ಇಕ್ಕಟ್ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದಾರೆ.

ಭೂಮಿ ಶೆಟ್ಟಿ ಅಭಿನಯದ 'ಇಕ್ಕಟ್' ಚಿತ್ರದ ಟ್ರೈಲರ್
ಮನರಂಜನೆ

ಭೂಮಿ ಶೆಟ್ಟಿ ಅಭಿನಯದ 'ಇಕ್ಕಟ್' ಚಿತ್ರದ ಟ್ರೈಲರ್

ಮಾಜಿ ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಮತ್ತು ನಾಗಭೂಷನ್ ಅಭಿನಯದ ಇಕ್ಕಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಇಶಮ್ ಖಾನ್, ಹಸೀನ್ ಖಾನ್ ನಿರ್ದೇಶಿಸಿದ್ದಾರೆ. 

ಇಕ್ಕಟ್ ಚಿತ್ರದ ಟ್ರೈಲರ್
ಮನರಂಜನೆ

ಇಕ್ಕಟ್ ಚಿತ್ರದ ಟ್ರೈಲರ್

ಡಿವೋರ್ಸ್ ಅಂಚಿನಲ್ಲಿದ್ದ ನಾಗಭೂಷನ್, ಭೂಮಿ ಶೆಟ್ಟಿ ಮೊದಲ ಲಾಕ್ ಡೌನ್ ಕಾರಣದಿಂದಾಗಿ ಮತ್ತೆ ಒಂದಾಗಿರಬೇಕಾದ ವಿಷಮ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಕಥಾವಸ್ತು ಹೊಂದಿರುವ ಇಕ್ಕಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಬಿಗ್​ಬಾಸ್ ಮಾಜಿ ಸ್ಪರ್ಧಿ 'ಭೂಮಿ ಶೆಟ್ಟಿ' ದಿಢೀರ್ ಅಂತ ಮಜಾಭಾರತ ಶೋನಿಂದ ಹೊರಬಂದಿದ್ದೇಕೆ!
ಸಿನಿಮಾ

ಬಿಗ್​ಬಾಸ್ ಮಾಜಿ ಸ್ಪರ್ಧಿ 'ಭೂಮಿ ಶೆಟ್ಟಿ' ದಿಢೀರ್ ಅಂತ ಮಜಾಭಾರತ ಶೋನಿಂದ ಹೊರಬಂದಿದ್ದೇಕೆ!

ಮಜಾಭಾರತ ಕಾಮಿಡಿ ಶೋದ ನಿರೂಪಣೆ ಮಾಡುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಭೂಮಿ ಶೆಟ್ಟಿ ಅವರು ಜನರ ಮೆಚ್ಚುಗೆ ಗಳಿಸಿದ್ದು ಇದೀಗ ದಿಢೀರ್ ಅಂತಾ ಶೋನಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

'ಇಕ್ಕತ್' ನಲ್ಲಿ ಎಲ್ಲವೂ ವಿಶೇಷವಾಗಿದೆ: ಚೊಚ್ಚಲ ಸಿನಿಮಾ ಬಗ್ಗೆ ಭೂಮಿಶೆಟ್ಟಿ ಮಾತು
ಸಿನಿಮಾ ಸುದ್ದಿ

'ಇಕ್ಕತ್' ನಲ್ಲಿ ಎಲ್ಲವೂ ವಿಶೇಷವಾಗಿದೆ: ಚೊಚ್ಚಲ ಸಿನಿಮಾ ಬಗ್ಗೆ ಭೂಮಿಶೆಟ್ಟಿ ಮಾತು

ಕನ್ನಡ ಬಿಗ್‍ಬಾಸ್ ಮನೆಯಲ್ಲಿ ದೀಪಿಕಾ-ಭೂಮಿ ಶೆಟ್ಟಿ ಲಿಪ್ ಲಾಕ್: ವಿಡಿಯೋ ವೈರಲ್!
ಸಿನಿಮಾ ಸುದ್ದಿ

ಕನ್ನಡ ಬಿಗ್‍ಬಾಸ್ ಮನೆಯಲ್ಲಿ ದೀಪಿಕಾ-ಭೂಮಿ ಶೆಟ್ಟಿ ಲಿಪ್ ಲಾಕ್: ವಿಡಿಯೋ ವೈರಲ್!

ಈ ಬಾರಿ ಸೆಲೆಬ್ರಿಟಿಗಳಿಂದ ಕೂಡಿರುವ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿ ಎಂಬಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ.