ರಾಜ್ಯಮುಧೋಳ: ಬೈಪಾಸ್ ರಸ್ತೆ ನಿರ್ಮಾಣ; ಕಾರಜೋಳರೇ ಪಿಡಬ್ಲೂಡಿ ಮಂತ್ರಿಯಾಗಿ ಬರಬೇಕಾಯ್ತು
ದಿನದಿಂದ ದಿನಕ್ಕೆ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಮುಧೋಳ ನಗರದ ಮುಖ್ಯ ರಸ್ತೆಯಲ್ಲಿನ ವಾಹನ ದಟ್ಟಣೆ ತಪ್ಪಿಸಲು ಬೈಪಾಸ್ ರಸ್ತೆ ನಿರ್ಮಾಣ ಆಗಬೇಕು ಎನ್ನುವ ಬಹು ವರ್ಷಗಳ ಕನಸು ನನಸಾಗಲು ಕ್ಷೇತ್ರದ ಶಾಸಕರಾಗಿರುವ ಗೋವಿಂದ ಕಾರಜೋಳ ಅವರೇ ಪಿಡಬ್ಲೂಡಿ ಮಂತ್ರಿಯಾಗಿ ಬರಬೇಕಾಯ್ತು.