ದೇಶBhojpuri Bawaal: 'ಆತ ನನ್ನನ್ನು ಕೊಲ್ಲಬಹುದು'; ತೇಜ್ ಪ್ರತಾಪ್ ಯಾದವ್ ಸ್ಫೋಟಕ ಹೇಳಿಕೆ; ಏನಿದು ಹನಿ ಟ್ರ್ಯಾಪ್ ಆರೋಪ? Video
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರರಾಗಿರುವ ತೇಜ್ ಪ್ರತಾಪ್ ಯಾದವ್, ತಮ್ಮ ಸುತ್ತಮುತ್ತಲಿನ ಜನರಿಂದಲೇ ತೊಂದರೆ ಎದುರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.