ರಾಜ್ಯBMTC ಸ್ಕ್ರ್ಯಾಪ್ ಬಸ್'ಗಳ ಪರಿವರ್ತನೆ; 'ಭೋಜನ ಬಂಡಿ'ಗಳಾಗಿ ಬಳಕೆ!
10.64 ಲಕ್ಷ ಕಿ.ಮೀ ಕ್ರಮಿಸಿದ ಉತ್ತರ ವಿಭಾಗಕ್ಕೆ ಸೇರಿದ ಬಿಎಂಟಿಸಿ ಸ್ಟೋರ್ ಬಸ್ ಅನ್ನು ದಾಸನಾಪುರದ ಸೆಂಟ್ರಲ್ ವರ್ಕ್ಶಾಪ್-4 ರ ತಾಂತ್ರಿಕ ಮತ್ತು ಇತರೆ ಸಿಬ್ಬಂದಿಗಳು ‘ಭೋಜನ ಬಂಡಿ’ (ಮೊಬೈಲ್ ಕ್ಯಾಂಟೀನ್)ಗಳಾಗಿ ಪರಿವರ್ತಿಸಿದ್ದಾರೆ.