ರಾಜ್ಯನಾಲ್ಕೂವರೆ ವರ್ಷ ಕಳೆದರೂ MLC ಪಾಟೀಲ್ ಗೆ ಸಿಗದ ಕಚೇರಿ: ಜಿಲ್ಲಾಧಿಕಾರಿಯನ್ನು ಸದನಕ್ಕೆ ಕರೆಸಿ, ಛೀಮಾರಿ ಹಾಕಿ; ಹೊರಟ್ಟಿಗೆ ಪುಟ್ಟಣ್ಣ ಒತ್ತಾಯ
ಹಕ್ಕು ಭಾದ್ಯತಾ ಸಮಿತಿ ಸದಸ್ಯರೂ ಬೀದರ್ಗೆ ಭೇಟಿ ನೀಡಿ, ಕಚೇರಿ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಹೀಗಿದ್ದರೂ ಕಚೇರಿ ಒದಗಿಸಿಲ್ಲ. ತಕ್ಷಣವೇ ಜಿಲ್ಲಾಧಿಕಾರಿಯನ್ನು ಸದನಕ್ಕೆ ಕರೆಸಿ, ಛೀಮಾರಿ ಹಾಕಬೇಕು.