ಛತ್ತೀಸ್ ಗಡದ ದುರ್ಗ್ ಜಿಲ್ಲೆಯ ಬಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಆರು ಮಂದಿ ಸಾವನ್ನಪ್ಪಿ 14 ಜನ ಗಾಯಗೊಂಡಿದ್ದಾರೆ . ಗಾಯಗೊಂಡ ಹಲವರ ಸ್ಥಿತಿ ಗಂಬೀರವಾಗಿದೆ.