Bheema Kannada Movie

ದುನಿಯಾ ವಿಜಯ್ ಹುಟ್ಟುಹಬ್ಬ; ಭೀಮಾ ತಂಡದಿಂದ ವಿಶೇಷ ಪೋಸ್ಟರ್ ಬಿಡುಗಡೆ
ನಟ ದುನಿಯಾ ವಿಜಯ್ ಜನ್ಮದಿನದ ನಿಮಿತ್ತ ಭೀಮಾ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.

ದುನಿಯಾ ವಿಜಯ್ ಅಭಿನಯದ ಭೀಮಾ ಚಿತ್ರದ ಟೀಸರ್
ನಟ ದುನಿಯಾ ವಿಜಯ್ ನಿರ್ದೇಶಿಸಿ, ನಿರ್ಮಿಸಿರುವ ಭೀಮಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಆ್ಯಂಗ್ರಿ ಯಂಗ್ ಮನ್ ಪಾತ್ರದಲ್ಲಿ ನಟ ವಿಜಯ್ ಮಿಂಚಿದ್ದಾರೆ.

