ವಿಶೇಷಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗ್ರಾಮೀಣ ಭಾಗದ ವಾರಿಯರ್ಸ್ ಗೆ ನೆರವಾದ 'ಭರವಸೆ' ಯೋಜನೆ!
ಓರ್ವ ಉದ್ಯಮಿ, ಪೊಲೀಸ್ , ಎರಡು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನೂರಾರು ಸಮಾನ ಮನಸ್ಸಿನ ಜನರ ತಂಡವೊಂದು ಜುಲೈ ತಿಂಗಳಲ್ಲಿ ಭರವಸೆ ಯೋಜನೆ ಆರಂಭಿಸುವ ಮೂಲಕ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನೆರವು ನೀಡಿದ್ದಾರೆ.