ರಾಹುಲ್ ಗಾಂಧಿಯ ಭಾರತ್ ತೋಡೋ ಯಾತ್ರೆ ರಾಜ್ಯದಲ್ಲಿ ಕಾಮಿಡಿ ಯಾತ್ರೆಯಾಗಿ ಜನತೆ ಭರಪೂರ ಮನರಂಜನೆ ನೀಡುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.