ವಾಹನಆ್ಯಕ್ಸೆಸ್ 125 ಬೈಕ್ ಮೂಲಕ ಬಿಎಸ್ 6 ಇನ್ನಿಂಗ್ಸ್ ಆರಂಭಿಸಿದ ಸುಜುಕಿ
ಜಪಾನ್ ಮೂಲದ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಸುಜುಕಿ ತನ್ನ ಬಿಎಸ್ 6 ಸರಣಿಗಳ ಇನ್ನಿಂಗ್ಸ್ ಆರಂಭಿಸಿದ್ದು, ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸುಜುಕಿ ಆ್ಯಕ್ಸೆಸ್ 125 ಸರಣಿಯ ಬೈಕ್ ಗಳ ಮೂಲಕ ಬಿಎಸ್ 6 ಇನ್ನಿಂಗ್ಸ್ ಆರಂಭಿಸಿದೆ.