Bharat Mandapam

BRICS ಶೃಂಗಸಭೆ: ಮಾಧ್ಯಮ ಪ್ರತಿನಿಧಿಗಳಿಗೂ ಭೂರಿ ಭೋಜನ ವ್ಯವಸ್ಥೆ, ಮೆನು ಹೀಗಿದೆ, Video
ದೇಶ

BRICS ಶೃಂಗಸಭೆ: ಮಾಧ್ಯಮ ಪ್ರತಿನಿಧಿಗಳಿಗೂ ಭೂರಿ ಭೋಜನ ವ್ಯವಸ್ಥೆ, ಮೆನು ಹೀಗಿದೆ, Video

ಶೃಂಗಸಭೆಯ ಕಾರ್ಯಕ್ರಮಗಳನ್ನು ವರದಿ ಮಾಡುತ್ತಿರುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮ ಸಿಬ್ಬಂದಿಗೆ ಬೆಳಗಿನ ಉಪಾಹಾರದಲ್ಲಿ ಸಸ್ಯಾಹಾರಿ ಆಹಾರವನ್ನಷ್ಟೇ ನೀಡಲಾಗುತ್ತಿದೆ.

Startup Mahakumbh 2025: ಭಾರತದ ಸ್ಟಾರ್ಟ್ ಅಪ್ ಗಳಿಗೆ ಅವಮಾನ; ಚೀನಾ ಗುಣಗಾನದ ಬ್ಯಾನರ್!; MD Pai ಕೆಂಡ, Piyush Goyal ಹೇಳಿದ್ದೇನು?
ದೇಶ

Startup Mahakumbh 2025: ಭಾರತದ ಸ್ಟಾರ್ಟ್ ಅಪ್ ಗಳಿಗೆ ಅವಮಾನ; ಚೀನಾ ಗುಣಗಾನದ ಬ್ಯಾನರ್!; MD Pai ಕೆಂಡ, Piyush Goyal ಹೇಳಿದ್ದೇನು?

ಭಾರತದ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದಾಗಿದೆ ಹಾಗೂ ಚೀನಾ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದರ ಮೇಲಿದೆ ಎಂಬುದರ ಬಗ್ಗೆ "ಭಾರತ Vs ಚೀನಾ: ಸ್ಟಾರ್ಟ್ಅಪ್ ರಿಯಾಲಿಟಿ ಚೆಕ್" ಎಂಬ ಶೀರ್ಷಿಕೆಯಲ್ಲಿ ಎರಡೂ ದೇಶಗಳು ಸಾಧಿಸಿದ ತಾಂತ್ರಿಕ ಆವಿಷ್ಕಾರಗಳನ್ನು ಹೋಲಿಕೆ ಮಾಡಲಾಗಿದೆ.

Watch | ಮಿಜೋರಾಂ ಬಾಲಕಿಯ ವಂದೇ ಮಾತರಂ...: ಪ್ರಧಾನಿ ಮೋದಿ ಮೆಚ್ಚುಗೆ
ವಿಡಿಯೋ

Watch | ಮಿಜೋರಾಂ ಬಾಲಕಿಯ ವಂದೇ ಮಾತರಂ...: ಪ್ರಧಾನಿ ಮೋದಿ ಮೆಚ್ಚುಗೆ

ಜಿ20 ಶೃಂಗಸಭೆಗೆ ಆಕರ್ಷಕ 'ಭಾರತ ಮಂಟಪ' ಸಿದ್ಧ!- Photos
ದೇಶ

ಜಿ20 ಶೃಂಗಸಭೆಗೆ ಆಕರ್ಷಕ 'ಭಾರತ ಮಂಟಪ' ಸಿದ್ಧ!- Photos

ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆಯಲಿದ್ದು ಇದಕ್ಕಾಗಿ ಜಗತ್ತಿನ ಪ್ರಮುಖ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಿಗಳು ಭೇಟಿ ನೀಡಲಿದ್ದಾರೆ. 18ನೇ ಶೃಂಗಸಭೆ ಆಯೋಜನೆಗಾಗಿ ನವದೆಹಲಿಯಲ್ಲಿ 2,700 ಕೋಟಿ ವೆಚ್ಚದಲ್ಲಿ ಭಾರತ ಮಂಟಪ ನಿರ್ಮಾಣಗೊಂಡಿದೆ.

G20 ಶೃಂಗಸಭೆ: ಎರಡು ದಿನಗಳ ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ದೇಶ

G20 ಶೃಂಗಸಭೆ: ಎರಡು ದಿನಗಳ ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಸೆಪ್ಟೆಂಬರ್ 9ರ ಶನಿವಾರ ಪ್ರಾರಂಭವಾಗುವ ಎರಡು ದಿನಗಳ ಜಿ20 ಶೃಂಗಸಭೆಯನ್ನು ಆಯೋಜಿಸಲು ಭಾರತ ಸಜ್ಜಾಗಿದೆ. ಈವೆಂಟ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಶ್ವ ನಾಯಕರೊಂದಿಗೆ ಉತ್ಪಾದಕ ಚರ್ಚೆಗಳನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಎದುರು ನೋಡುತ್ತಿದ್ದಾರೆ.

3ನೇ ಅವಧಿಗೂ ನಾನೇ ಪ್ರಧಾನಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಘೋಷಣೆ!
ದೇಶ

3ನೇ ಅವಧಿಗೂ ನಾನೇ ಪ್ರಧಾನಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಘೋಷಣೆ!

ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಘೋಷಣೆ ಮಾಡಿದ್ದು ಮೂರನೇ ಅವಧಿಗೂ ನಾನೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ.