ರಾಜ್ಯ2028 ರ ಚುನಾವಣೆ ಮೇಲೆ ಕಣ್ಣು: 10,000 'ಭಾರತ ಜೋಡೋ' ಯುವ ಸಂಘಗಳತ್ತ ಕಾಂಗ್ರೆಸ್ ಚಿತ್ತ! ಸಿಎಂ ಡಿಕೆಶಿ ಮೆಗಾ ಪ್ಲಾನ್!
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಸರ್ಕಾರವು ರಾಜ್ಯಾದ್ಯಂತ 10,000 'ಭಾರತ ಜೋಡೋ ಯುವ ಸಂಘ'ಗಳನ್ನು ರಚಿಸಲಿದೆ ಮತ್ತು ಮುಂದಿನ ತಿಂಗಳುಗಳಲ್ಲಿ ಸುಮಾರು 10 ಲಕ್ಷ ಯುವಕರನ್ನು ನೋಂದಾಯಿಸುವ ಮೂಲಕ ಈ ಜಾಲವನ್ನು ವಿಸ್ತರಿಸಲು ಯೋಜಿಸಿದೆ.