ದೇಶನೆಹರು ಜನ್ಮದಿನದ ಅಂಗವಾಗಿ ಜೈಪುರದಲ್ಲಿ 'ಭಾರತ್ ಜೋಡೋ ಪಾದಯಾತ್ರೆ' ಹಮ್ಮಿಕೊಂಡ ಕಾಂಗ್ರೆಸ್
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಕಾಂಗ್ರೆಸ್ ಸೋಮವಾರ ಇಲ್ಲಿ ಸಾಂಕೇತಿಕ 'ಭಾರತ್ ಜೋಡೋ ಪಾದಯಾತ್ರೆ' ಯನ್ನು ಕೈಗೊಳ್ಳಲಾಯಿತು. ಟ್ರಿಪೋಲಿಯಾ ಗೇಟ್ನಿಂದ ರಾಮ್ ನಿವಾಸ್ ಗಾರ್ಡನ್ವರೆಗೆ ನಡೆದ ಪಾದಯಾತ್ರೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾಗವಹಿಸಿದ್ದರು.