ರಾಜ್ಯBJP ಸೋಲಿಸಲು ಮಾಸ್ಟರ್ ಪ್ಲ್ಯಾನ್: 84 ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು; ನಾಳೆಯಿಂದ Bharat Jodo-2 ಅಭಿಯಾನ ಆರಂಭ..!
ಕಾಂಗ್ರೆಸ್ ಸೆಪ್ಟೆಂಬರ್ 30ರಿಂದ ಕರ್ನಾಟಕದಲ್ಲಿ ‘ಭಾರತ್ ಜೋಡೋ-2’ ಅಭಿಯಾನ ಆರಂಭಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೋಮವಾರ ತಿಳಿಸಿದ್ದಾರೆ.