ದೇಶ'ಮೋದಿಯವರಿದ್ದರೆ ಎಲ್ಲವೂ ಸಾಧ್ಯ' ಬಿಜೆಪಿ ಘೋಷಣೆಯನ್ನು ಅಣಕಿಸಿದ ಪ್ರಿಯಾಂಕಾ ಗಾಂಧಿ
ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರದ ಘೋಷಣೆಯಾದ ಮೋದಿ ಹೈ ತೊ ಮಮ್ಕಿನ್ ಹೈ, ಬಿಜೆಪಿ ಹೆ ತೊ ಮಮ್ಕಿನ್ ಹೈ(ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲವೂ ಸಾಧ್ಯ) ನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಣಕಿಸಿದ್ದಾರೆ.