ದೇಶ'ಪಠಾಣ್'ಗೆ ಹತ್ತಾರು ವಿಘ್ನ: ಗುಜರಾತ್ ನಲ್ಲಿ ಬಜರಂಗ ದಳ, ವಿಹೆಚ್ ಪಿ ಕಾರ್ಯಕರ್ತರ ಪ್ರತಿಭಟನೆ, ಶಾರೂಕ್ ಪೋಸ್ಟರ್ ಹರಿದು ಹಾಕಿ ಆಕ್ರೋಶ
ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಈ ತಿಂಗಳಾಂತ್ಯಕ್ಕೆ ಬಿಡುಗಡೆಗೆ ಸಿದ್ದವಾಗಿರುವ 'ಪಠಾಣ್' ಚಿತ್ರಕ್ಕೆ ಮತ್ತೆ ವಿಘ್ನ ಎದುರಾಗಿದೆ. ಬೇಷರಂ ರಂಗ್ ಹಾಡಿನ ಬಿಡುಗಡೆಯಿಂದ ಆರಂಭವಾದ ವಿವಾದದ ಕಿಚ್ಚು ಇನ್ನೂ ತಣ್ಣಗಾಗಿಲ್ಲ, ದಿನಗಳೆದಂತೆ ಹೆಚ್ಚಾಗುತ್ತಿದೆ.