ಸ್ವಾತಂತ್ರ್ಯದ 'ಅಮೃತೋತ್ಸವ' ಸಮಯದಲ್ಲಿ, ಬುಡಕಟ್ಟು ಸಂಪ್ರದಾಯಗಳು ಮತ್ತು ಸಮುದಾಯದವರ ಶೌರ್ಯದ ಕಥೆಗಳಿಗೆ ಇನ್ನಷ್ಟು ಭವ್ಯವಾದ ಗುರುತನ್ನು ನೀಡಲಾಗುವುದು ಎಂದು ನಿರ್ಧರಿಸಲಾಗಿದೆ.