ವಿದೇಶಇರಾಕ್ ನಿಂದ ಪಲಾಯನ ಮಾಡಿ, ಇಲ್ಲ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿ: ಬಾಗ್ದಾದಿ ಅಂತಿಮ ಕರೆ!
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ತನ್ನ ಕೊನೆಯ ಭಾಷಣ ಮಾಡಿದ್ದು, ಇಸಿಸ್ ಉಗ್ರರು ಇರಾಕ್ ನಿಂದ ಪಲಾಯನ ಮಾಡುವಂತೆ ಅಥವಾ ತಮ್ಮನ್ನು ತಾವು ಆತ್ಮಾಹುತಿ ಮಾಡಿಕೊಂಡು ಹುತಾತ್ಮರಾಗುವಂತೆ ಕರೆ ನೀಡಿದ್ದಾನೆ.