Bhadra reserve Forest

ಕೀನ್ಯಾದ ಮಸಾಯಿ ಮರಾವನ್ನೂ ಮೀರಿಸುವಂತಿದೆ ರಾಜ್ಯದ ಭದ್ರಾ ಮೀಸಲು ಅರಣ್ಯ!
ಮಸಾಯಿ ಮರಾ ಜಗತ್ತಿನ ಖ್ಯಾತ ವನ್ಯಜೀವಿ ಮೀಸಲು ಪ್ರದೇಶ. ಅರಣ್ಯ ಮೃಗಗಳ ಸ್ವರ್ಗವೆಂದೇ ಹೇಳಲಾಗುವ ಈ ಮಸಾಯಿ ಮರಾವನ್ನೂ ಕೂಡ ಮೀರಿಸುವಂತಹ ಸೊಬಗು ನಮ್ಮದೇ ಆದ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿದೆ.

ಗಂಡು ಹುಲಿಯೊಂದಿಗೆ ಕಾದಾಟ: ಭದ್ರಾ ಅರಣ್ಯದಲ್ಲಿ ಹೆಣ್ಣು ಹುಲಿ ಸಾವು
ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ್ದು, ಹುಲಿಗಳ ನಡುವಿನ ಕಾದಾಟವೇ ಹುಲಿ ಸಾವಿಗೆ ಕಾರಣ ಎಂದು ಹೇಳಲಾಗಿದೆ.

