ಕ್ರಿಕೆಟ್BGT 2025: ಶತಕದೊಂದಿಗೆ ಸರಣಿ ಕೊನೆಗೊಳಿಸಿದ ವೇಗಿ ಮೊಹಮ್ಮದ್ ಸಿರಾಜ್!
ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಟೆಸ್ಟ್ನ ಮೂರನೇ ದಿನದಂದು ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ಅವರನ್ನು ಔಟ್ ಮಾಡುವ ಮೂಲಕ 100 ಟೆಸ್ಟ್ ವಿಕೆಟ್ ಕ್ಲಬ್ಗೆ ಸೇರಿಕೊಂಡರು.