ರಾಜ್ಯಕೋಲಾರ: ಸಾರ್ವಜನಿಕವಾಗಿ ಕತ್ತು ಸೀಳಿಕೊಂಡ ವ್ಯಕ್ತಿ, ಆಸ್ಪತ್ರೆಗೆ ತೆರಳುವಷ್ಟರಲ್ಲಿ ಸಾವು!
ಕೋಲಾರ ಜಿಲ್ಲೆಯಲ್ಲಿ ಬುಧವಾರ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬರು ತಮ್ಮ ಕತ್ತು ಸೀಳಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಬೇತಮಂಗಲ ನಿವಾಸಿ 35 ವರ್ಷದ ರಹಮತ್ ಉಲ್ಲಾ ಬೇಗ್ ಎಂದು ಗುರುತಿಸಲಾಗಿದೆ.