ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಗಳು ದಾಖಲಾಗುತ್ತಿರುತ್ತವೆ. ಅತ್ಯುತ್ತಮ ಸಿಕ್ಸ್, ಅತ್ಯುತ್ತಮ ಕ್ಯಾಚ್, ಅತ್ಯುತ್ತಮ ರನೌಟ್ ನಂತೆ ಈ ಬಾರಿ ಅತ್ಯುತ್ತಮ ಯಾರ್ಕರ್ಗಳು ಸೃಷ್ಟಿಯಾಗಿವೆ.