ಮೋದಿ ಸರ್ಕಾರಕ್ಕೆ 2 ವರ್ಷಪ್ರಧಾನಿ ಮೋದಿ ಸಂಪುಟದ ಟಾಪ್ 6 ಸಚಿವರು
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ.26 ಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಪ್ರಧಾನಿಯಷ್ಟೇ ಅಲ್ಲದೇ ಅವರ ಸಂಪುಟದ ಸಚಿವರ ಕಾರ್ಯನಿರ್ವಹಣೆ, ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಸಚಿವರ ಪಟ್ಟಿ ಹಾಗೂ ಅವರ ಸಾಧನೆಗಳ ಕುರಿತ ಮಾಹಿತಿ ಇಲ್ಲಿದೆ.