ವಾಣಿಜ್ಯGold vs Stock Market: ಹೆಚ್ಚು ಲಾಭ ನೀಡುವ ಹೂಡಿಕೆ ಆಯ್ಕೆ ಯಾವುದು?
ಹೂಡಿಕೆ ಅನ್ನೋದು ಹಲವರ ಕನಸಿನ ಯೋಜನೆ; ಯಾಕಂದ್ರೆ, ಹೂಡಿಕೆಯಲ್ಲಿ ನಾವು ಹಾಕುವ ಹಣ ನಮನ್ನ ಶ್ರೀಮಂತರನ್ನಾಗಿಸುತ್ತದೆ ಎನ್ನುವ ನಂಬಿಕೆ.! ಆದರೆ, ಈ ನಂಬಿಕೆ ಈಡೇರಬೇಕಾದರೆ ನಾವು ನಮ್ಮ ಹಣವನ್ನ ಎಲ್ಲಿ ಹೂಡಿಕೆ ಮಾಡಬೇಕು? ಷೇರು ಮಾರುಕಟ್ಟೆಯಲ್ಲಾ? ಅಥವಾ ಚಿನ್ನದ ಮೇಲಾ? ಅದಕ್ಕೆ ಉತ್ತರ ಇಲ್ಲಿದೆ: