ಕ್ರಿಕೆಟ್ಭಾರತದ ವೇಗಿಗಳು ವಿಶ್ವದಲ್ಲೇ ಅತ್ಯುತ್ತಮ: ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್
ಪ್ರಸ್ತುತ ಭಾರತದ ವೇಗದ ಬೌಲಿಂಗ ತಂಡ ವಿಶ್ವ ಕ್ರಿಕೆಟ್ ನಲ್ಲೇ ಅತ್ಯುತ್ತಮವಾದದ್ದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ, ಮಾಜಿ ನಂ.1 ಬೌಲರ್ ಡೇಲ್ ಸ್ಟೇನ್ ಅವರು ಗುಣಗಾನ ಮಾಡಿದ್ದಾರೆ.