ಸಿನಿಮಾ ಸುದ್ದಿಲಾಸ್ ಏಂಜಲೀಸ್ ಫಿಲ್ಮ್ ಫೆಸ್ಟ್: 'ಅಮೃತಮತಿ' ಅತ್ಯುತ್ತಮ ಚಿತ್ರ, ಬರಗೂರು ರಾಮಚಂದ್ರಪ್ಪಗೆ 'ಅತ್ಯುತ್ತಮ ಚಿತ್ರಕಥೆ' ಪ್ರಶಸ್ತಿ
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ "ಅಮೃತಮತಿ" ಚಿತ್ರ ಇದಾಗಲೇ ಸಾಕಷ್ಟು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.