ನಗರದ ಪ್ರತಿಷ್ಠಿತ ರೆಸಾರ್ಟ್ಗಳಲ್ಲೊಂದಾದ ಬೆಸ್ಟ್ ಕ್ಲಬ್ ಮಾಲೀಕರೂ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಬಿಎಂಟಿಎಫ್ ಆರೋಪ ಪಟ್ಟಿ ಸಲ್ಲಿಸಿದೆ...