Best Actress

The Girlfriend ಚಿತ್ರಕ್ಕೆ ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ: ವಿಜಯ್ ದೇವರಕೊಂಡ ಸಂತಸ
ತೆಲಂಗಾಣ ಸರ್ಕಾರವು 2025ರ ಗದ್ದರ್ ಅವಾರ್ಡ್ಸ್ ವಿಜೇತರನ್ನು ಘೋಷಿಸಿದ್ದು, “ದಿ ಗರ್ಲ್‌ಫ್ರೆಂಡ್” ಚಿತ್ರದಲ್ಲಿನ ಅಭಿನಯಕ್ಕಾಗಿ ರಶ್ಮಿಕಾ ಮಂದಣ್ಣ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.

4ನೇ ಭಾರತೀಯ ವಿಶ್ವ ಸಿನಿಮೋತ್ಸವ: 'ಅಮೃತಮತಿ' ಹರಿಪ್ರಿಯಾ ಶ್ರೇಷ್ಠ ನಟಿ
ಕನ್ನಡ ನಟಿ ಹರಿಪ್ರಿಯಾ ಸಖತ್ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಅವರೀಗ ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿರುವುದು. ಹೌದು ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿ ಹರಿಪ್ರಿಯಾ ಅಭಿನಯದ "ಅಮೃತಮತಿ" ಚಿತ್ರ ಪ್ರದರ್ಶನಗೊಂಡಿದ್ದು ಈ ಚಿತ್ರದ ಅಭಿನಯಕ್ಕಾಗಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.

