ಕಳೆದ ಎರಡು ತಿಂಗಳಿನಿಂದ ಬೆಸ್ಕಾಂ ವಿದ್ಯುತ್ ಬಿಲ್ ನಲ್ಲಿ ತೀವ್ರ ಹೆಚ್ಚಳವಾಗಿದ್ದು ಲಾಕ್ ಡೌನ್ ಹಿನ್ನೆಲೆ ಎರಡೂ ತಿಂಗಳ ಬಿಲ್ ಸೇರಿ ಬಂದಿರುವುದರ ಬಗೆಗೆ ಬೆಸ್ಕಾಂ ಎಂಡಿ ರಾಜೇಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.