ನಟ ಸಂತೋಷ್ ಬಾಲರಾಜ್ ಮತ್ತು ಸಿಮ್ರನ್ ಅಭಿನಯದ ಬರ್ಕ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶಿಸಿದ್ದಾರೆ.