ರಾಜಕೀಯಸಂಪುಟ ವಿಸ್ತರಣೆ: ಉತ್ತರ ಕರ್ನಾಟಕಕ್ಕೆ ಮಣೆ, ಬೆಂಗಳೂರಿಗರಲ್ಲಿ ಮಡುಗಟ್ಟಿದ ಆಕ್ರೋಶ
ಹೊಸದಾಗಿ ಕುಮಾರಸ್ವಾಮಿ ಸಂಪುಟ ಸೇರಿದ 8 ಸಚಿವರ ಪೈಕಿ , ಏಳುಮಂದಿ ಉತ್ತರ ಕರ್ನಾಟಕ ಭಾಗಕ್ಕೆ ಸೇರಿದವರಾಗಿದ್ದಾರೆ. ಈ ಮೂಲಕ ಪಕ್ಷ ಆ ಭಾಗದ ನಾಯಕರನ್ನು ತೃಪ್ತಿ ಪಡಿಸಿದೆ. ಆದರೆ. ಬೆಂಗಳೂರು ಶಾಸಕರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.