ರಾಜ್ಯಕೊರೋನಾ ನಡುವೆ ಒಳ್ಳೇ ಸುದ್ದಿ! ಬೆಂಗಳೂರು ಮೃಗಾಲಯದಲ್ಲಿ ಹಿಪ್ಪೊಪೊಟಮಸ್ ಮರಿ ಜನನ
ಬೆಂಗಳೂರು ಮೃಗಾಲಯದಲ್ಲಿ ಹಿಪ್ಪೊಪೊಟಮಸ್ಒಂದು ಮರಿಗೆ ಜನ್ಮನೀಡಿದ್ದು ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂತಸದ ವಿಚಾರವಾಗಿದೆ, ಕೊರೋನಾ ಬಿಕ್ಕಟ್ಟಿನ ನಡುವೆ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವ ಇಲ್ಲಿನ ಸಿಬ್ಬಂದಿ ಈ ಮರಿಯು ಮುಂದೆ ಮಕ್ಕಳು ಮತ್ತು ವಯಸ್ಕರಲ್ಲಿ ದೊಡ್ಡ ಆಕರ್ಷಣೆಯಾಗಲಿದೆ ಎಂದಿದ್ದಾರೆ.