ರಾಜ್ಯಮನೆಯಿಲ್ಲದೆ ಫುಟ್ಪಾತ್ನಲ್ಲಿ ಮಲಗುವವರಿಗೆ ಕಂಬಳಿ ವಿತರಿಸಿ ಮಾದರಿಯಾದ ಬೆಂಗಳೂರು ಯುವಕರು
ಗರದಲ್ಲಿ ನಿರ್ಗತಿಕರು, ಅನಾಥರು ಫೂಟ್ ಪಾತ್ ಮೇಲೆ ಮಲಗುವುದು ಸಾಮಾನ್ಯ ದೃಶ್ಯ. ಚಳಿಯೇ ಇರಲಿ, ಮಳೆ ಬರಲಿ ಅವರಿಗೆ ಬೇರೆ ವ್ಯವಸ್ಥೆಗಳು ಇಲ್ಲದಿರುವಾಗ ಫುಟ್ ಪಾತೆ ನೆಲವೇ ಗತಿ ಎನ್ನುವುದು ಖಚಿತ. ಇಂತಹಾ ನಿರ್ಗತಿಕರನ್ನು ಕಂಡೂ ಕಾಣದಂತೆ ಓಡಾಡುವ ಸಾವಿರಾರು ಜನರ ನಡುವೆ ಇಂತಹವರಿಗೆ ಸಹಾಯ ಮಾಡಬೇಕೆಂದು ಮುಂದೆ ಬಂದಿರುವ ಹತ್ತು ಮಂದಿಯ ತಂಡದ ಕುರಿತು ಇಲ್ಲಿ ನಾವು ನಿಮಗೆ ಹ