Bengaluru tunnel road project

Watch | 'ಸುರಂಗ ರಸ್ತೆ'ಗಾಗಿ ಮರಗಳ ಕಟ್; ಹೈಕೋರ್ಟ್ ಆದೇಶಕ್ಕೆ ತೇಜಸ್ವಿ ಸೂರ್ಯ ಧನ್ಯವಾದ

ಬೆಂಗಳೂರು ಸುರಂಗ ರಸ್ತೆ ಯೋಜನೆ ವಿರುದ್ಧ ಸಂಸದ Tejasvi Surya PIL
ಈ ವಿಷಯವನ್ನು ಜುಲೈ 6 ರಂದು ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ.

ಟನಲ್ ಯೋಜನೆ: ಇಕ್ಕಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ; ತಾನೇ ಟೀಕಿಸುತ್ತಿದ್ದ ಅದಾನಿ ಸಂಸ್ಥೆಯಿಂದ ಅತ್ಯಂತ ಕಡಿಮೆ ಬಿಡ್
ಆದಾಗ್ಯೂ, ಸಮೂಹ ಉಲ್ಲೇಖಿಸಿದ ಬಿಡ್‌ಗಳು ಸರ್ಕಾರದ ವೆಚ್ಚದ ಅಂದಾಜುಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ

ಬೆಂಗಳೂರು ಸುರಂಗ ರಸ್ತೆ ಯೋಜನೆ: ದೊಡ್ಡ ಕಂಪನಿಗಳಿಂದಲೇ ಬಿಡ್ ಸಲ್ಲಿಕೆ; ಫೆಬ್ರವರಿಯಲ್ಲಿ ಶಿಲಾನ್ಯಾಸ ನಿರೀಕ್ಷೆ
ಬೆಂಗಳೂರು ಉತ್ತರದ ಹೆಬ್ಬಾಳ ಬಳಿಯ ಎಸ್ಟೀಮ್ ಮಾಲ್ ಮತ್ತು ಬೆಂಗಳೂರು ದಕ್ಷಿಣದ ಸಿಲ್ಕ್ ಬೋರ್ಡ್‌ನಿಂದ 18,000 ಕೋಟಿ ರೂಪಾಯಿ ವೆಚ್ಚದ ಕಾರಿಡಾರ್‌ಗಾಗಿ, ಕಂಪನಿಗಳು ಬಿಡ್ಡಿಂಗ್‌ನ ಕೊನೆಯ ದಿನವಾದ ನಿನ್ನೆ ಆನ್‌ಲೈನ್‌ನಲ್ಲಿ ಬಿಡ್‌ಗಳನ್ನು ಸಲ್ಲಿಸಿದವು.

Watch | ಮದರಸಾ ಉರ್ದು ಶಾಲೆಗಳಲ್ಲಿ ಕನ್ನಡ ಕಡ್ಡಾಯ- ಜಮೀರ್ ಅಹ್ಮದ್ ಖಾನ್; ಟನಲ್ ರಸ್ತೆ ಶ್ರೀಮಂತರಿಗಾಗಿ ಮಾಡಿದ ಯೋಜನೆ- ತೇಜಸ್ವಿ ಸೂರ್ಯ; Mandya: ಮದರಸಾದ ಮಕ್ಕಳು ನಾಲೆ ಪಾಲು!

News healines 02-11-2025 | ಟನಲ್ ರಸ್ತೆ: ಅಶೋಕ್ ನೇತೃತ್ವದಲ್ಲಿ ಸಮಿತಿಗೆ ಸಿದ್ಧ-DCM; ಮದರಸಾ ಉರ್ದು ಶಾಲೆಗಳಲ್ಲಿ ಕನ್ನಡ ಕಡ್ಡಾಯ- ಜಮೀರ್ ಅಹ್ಮದ್ ಖಾನ್

Watch | ಕಾರು ಇಲ್ಲದ ಹುಡುಗನಿಗೆ ಹುಡುಗೀನ ಕೊಡೋಲ್ಲ! ಇದೆಲ್ಲ ತೇಜಸ್ವಿಗೆ ಯಾಕೆ ಅರ್ಥ ಆಗಲ್ಲ!

ಬೆಂಗಳೂರು ಟನಲ್ ರೋಡ್ ವಿರುದ್ಧ ಪ್ರಕಾಶ್ ಬೆಳವಾಡಿ ಅರ್ಜಿ; ತೇಜಸ್ವಿ ಸೂರ್ಯ ವಾದ ಮಂಡನೆ
ಸಂಸದ ತೇಜಸ್ವಿ ಸೂರ್ಯ ಸ್ವತಃ ವಕೀಲರೂ ಆಗಿದ್ದು, ಹೈಕೋರ್ಟ್‌ನಲ್ಲಿ ಖುದ್ದು ವಾದ ಮಂಡನೆ ಮಾಡಿ, ಈ ಯೋಜನೆ ಸುಮಾರು 6.5 ಎಕರೆ ಲಾಲ್‌ಬಾಗ್ ಭೂಮಿ ಮೇಲೆ ಪರಿಣಾಮ ಬೀರಬಹುದು ಎಂದು ವಾದ ಮಂಡಿಸಿದ್ದಾರೆ.


