ದೇಶರಾಜಸ್ಥಾನ: ಸಚಿನ್ ಪೈಲಟ್ ಬಣದ 18 ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯದ ಮಾಹಿತಿ?
ರಾಜಸ್ಥಾನದ ಮುಖ್ಯಮಂತ್ರಿ ವಿಶ್ವಾಸಮತ ಯಾಚನೆಗೆ ಅವಕಾಶ ಕೇಳಿದ್ದಾರೆ.ಈ ನಡುವೆಯೇ 18 ಜನ ಸಚಿನ್ ಪೈಲಟ್ ಬಣದ ಕಾಂಗ್ರೆಸ್ ಶಾಸಕರು ನಿನ್ನೆ ಸಂಜೆ ಯಿಂದ ನಾಪತ್ತೆಯಾಗಿದ್ದು ಕರ್ನಾಟಕದ ರಾಜಧಾನಿ ಆಗಮಿಸಿದ್ದಾರೆಂಬ ಮಾಹಿತಿ ಇದೆ.